Pages

Tuesday 14 June 2011

ಚಂದ್ರ ಗ್ರಹಣ ಕಾಲದಲ್ಲಿ ಏನು ಮಾಡವು ???


ಎಲ್ಲರಿಗು ನನ್ನ ವಂದನೆಗಳು....


ಇವತ್ತು ಖಗ್ರಾಸ್ ಚಂದ್ರ ಗ್ರಹಣ ... ನಿಂಗೊಕೆಲ್ಲ ಗೊತ್ತಿದ್ದದ್ದೇ .... ಕೆಲವು ರಾಶಿಗಳಿಗೆ ಟೈಮ್ ಚೊಲೋ ಇಲ್ಲೇ ಹೇಳಿ ಓದಿದ್ದೆ ... ಅವುಹ್ ಎಂತ ಮಾಡವು ಹೇಳಿ ಇಲ್ಲಿ ಬರ್ದಿದ್ದೆ ... ನೋಡಿ...
ಇಲ್ಲಿ ಕೆಳಗಡೆ ಒಂದು ಮಂತ್ರ ಇದ್ದು.. ಅದನ್ನ ಗ್ರಹಣ ಕಾಲದಲ್ಲಿ ಪಠನ ಮಾಡವಡಾ .. ಎಲ್ಲ ಒಳ್ಳೇದ್ ಆಗ್ತಡಾ ...

ಯಾವ ಯಾವ ರಾಶಿಯವು ಈ ಮಂತ್ರ ಹೇಳವು ???
ವ್ರಶ್ಚಿಕ, ಸಿಂಹ, ಧನಸ್ಸು, ಮೇಷ ( ಅಶುಭ ಫಲ ಇರುವವರು )

-----------------------------------------------------------------------------------------------------

ಯೋಹ್ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |
ಚಂದ್ರಗ್ರಹೋ ಪರಾಗೋತ್ಥ್ ಗ್ರಹಪೀಡಾಂ ವ್ಯಪೋಹತು ||೧||

ಯೋ ಸೌ ದಂಡಧರೋ ದೇವಃ ಯಮೋ ಮಹಿಷ ವಾಹನಃ |
ಚಂದ್ರಗ್ರಹೋ ಪರಾಗೋತ್ಥ್ ಗ್ರಹಪೀಡಾಂ ವ್ಯಪೋಹತು ||೨||

ಯೋ ಸೌ ಶೂಲಧರೋ ದೇವಃ ಪಿನಾಕೀ ವ್ರಶವಾಹನಃ |  
ಚಂದ್ರಗ್ರಹೋ ಪರಾಗೋತ್ಥ್ ಗ್ರಹಪೀಡಾಂ ವ್ಯಪೋಹತು ||೩||
------------------------------------------------------------------------------------------------------

ನಿಂಗೋಕೆ ಇಷ್ಟ ಆದ್ರೆ, ದಯಮಾಡಿ ಕೆಳಗೆ ಕಾಮೆಂಟ್ ಬರೇರಿ ಮತ್ತು ನಿಂಗೋಳ ಫ್ರೆಂಡ್ಸ್ ಗೂ ಹೇಳಿ ... 

See you soon with one another interesting blog... Keep watching our site: freekyfive.blogspot.com

Reference:
VijayaKarnataka News Paper (Dated on 15-06-2011)

No comments:

Post a Comment